ತಮ್ಮ ಪುತ್ರಿಯ ಹೊಸ ಆ್ಯಪ್ ಅನ್ನು ಪ್ರಮೋಟ್ ಮಾಡುವ ಸಲುವಾಗಿ ಅದರಲ್ಲೇ ಪುನೀತ್ ರಾಜ್ಕುಮಾರ್ಗೆ ರಜನಿಕಾಂತ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇದನ್ನು ನೆಟ್ಟಿಗರು ತೀವ್ರವಾಗಿ ವಿರೋಧಿಸಿದ್ದಾರೆ.
Rajinikanth Slammed By Puneeth Rajkumar’s Fans For Featuring His Daughter’s App While Mourning Power Star’s Demise 2 Weeks Later